ಕುರುಬರ ಸುತ್ತಮುತ್ತಲಿನ ತಪ್ಪುತಿಳುವಳಿಕೆಗಳು
ಅಲೆಮಾರಿ ಕುರುಬರ ಸಮಯ ಜಾರಿಗೆ ಉತ್ಪಾದನಾದ ಒಂದು ಪುರಾತನ ರೂಪ.
ಚಲನಶೀಲತೆ ಸ್ವಾಭಾವಿಕವಾಗಿ, ಹಿಂದುಳಿದ ಅನಾವಶ್ಯಕ, ಅಸ್ತವ್ಯಸ್ತವಾಗಿದೆ ಹಾಗೂ ವಿಚ್ಛಿದ್ರಕಾರಕ ಆಗಿದೆ.
ಅತ್ಯಂತ ಹುಲ್ಲುಹೊಲವಿರುವ ಭೂಮಿಯನ್ನು ಅತಿಯಾಗಿ ಮೇಯುವುದು ಪರಿಣಾಮವಾಗಿ ತಿರಸ್ಕರಿಸಲಾಗುತ್ತದೆ
.ಜನಸಾಮಾನ್ಯರ ದುರಂತಕೊಸ್ಕರ ಕುರುಬರು ಭೂಮಿಯನ್ನು ರಕ್ಷಣೆ ತೆಗೆದುಕೊಳ್ಳುವುದಿಲ್ಲ .
ಆಫ್ರಿಕನ್ ಕುರುಬರು ತಮ್ಮ ಪ್ರಾಣಿಗಳನ್ನು ಮಾರುವುದಿಲ್ಲ; ಅವರು ತಮ್ಮ ಬಳಿ ಪ್ರಾಣಿಗಳನ್ನುಇಟ್ಟುಕೊಂಡಿರಲು ಬಯಸುತ್ತಾರೆ, ಹಾಗು ಅವರು ಪ್ರಾಣಿಗಳ ಮೇಲೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.
ಕುರುಬರು ರಾಷ್ಟ್ರೀಯ ಆರ್ಥಿಕತೆಯ ಚಟುವಟಿಕೆಗಳಿಗೆ ಅಲ್ಪ ಕೊಡುಗೆ.
ಕುರುಬರ ಇಳುವರಿ ಅತ್ಯಂತ ಕಡಿಮೆ ಹೊಂದಿದೆ. ಕುಳಿತಿರುವ ಜಾನುವಾರುಗಳ ಸಂಚಾರಿ ವ್ಯವಸ್ಥೆಗಳನ್ನು ಏರಿಸುಲು ಹೆಚ್ಚು ಉತ್ಪಾದಕ ಆಗಿದೆ .
ಕುರುಬನ ಕೌಶಲಗಳು ಹಳೆಯ ಕಾಲದವು: ಆಧುನಿಕ ವೈಜ್ಞಾನಿಕ ವಿಧಾನಗಳನ್ನು ಪರಿಚಯಿಸಿವುದು ಅಗತ್ಯವಿದೆ.
ಕುರುಬರ ಸೇವೆಗಳಿಂದ ಪ್ರಯೋಜನಗಳಿಂದ ಅವರು ನೆಲೆಗೊಳ್ಳಲು ಅಗತ್ಯವಿದೆ.
ಕುರುಬರು ತುಂಭಾ ಹೇರಳವಾಗಿ ಸಿಗುತ್ತಾರೆ,ಹಾಗು ಪರ್ಯಯವಾಗಿ ಅವರಿಗೆ ರಕ್ಷಣೆ ಇರುವುದಿಲ್ಲ ಮತ್ತು ಆಹಾರದ ಕೊರತೆ ಕೊಡ ಅನುಭವಿಸುತ್ತಾರೆ
Re-narration by ಪ್ರದೀಪ in Kannada targeting Bangalore for this web page
No comments:
Post a Comment